Fixed Deposit: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ, FD ಮೇಲೆ 9.5% ಬಡ್ಡಿ ಘೋಷಣೆ ಮಾಡಿದ ಈ ಬ್ಯಾಂಕುಗಳು! ಸಂಪೂರ್ಣ ಮಾಹಿತಿ ಇಲ್ಲಿದೆ.
ಅಕ್ಟೋಬರ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ಹೊಡಿಸಿದ ಮಾಹಿತಿ ಪ್ರಕಾರ, ಫಿಕ್ಸ್ಡ್ ಡೆಪಾಸಿಟ್(Fixed Deposit) ಗಳ ಹುಡುಗಿಯ ಮೇಲೆ ಬಡ್ಡಿ ದರವನ್ನು ಹೆಚ್ಚಿಸಲಿದೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಈ ಯೋಜನೆಯಿಂದ ಉತ್ತಮ ಲಾಭವನ್ನು ಪಡೆದುಕೊಳ್ಳಲಾಗಲಿ ಎಂದು ರಿಸರ್ವ್ ಬ್ಯಾಂಕ್ ರಿಸರ್ವ್ ಬ್ಯಾಂಕ್(RBI) ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ(Intrest Rate)ವನ್ನು ಹೆಚ್ಚಿಸಿದೆ.
ಮುಂದಿನ ದಿನಗಳಲ್ಲಿ ನಿಶ್ಚಿತ ಠೇವಣಿಯ(Fixed Deposit) ಹೂಡಿಕೆ ಮೇಲೆ ಬಡ್ಡಿದರ ಹೆಚ್ಚಾಗುವುದರಿಂದ ಅದರಲ್ಲೂ ನೀವು ಯಾವುದೇ ಬ್ಯಾಂಕ್ ಆಗಿರಲಿ ಅಥವಾ ಫೈನಾನ್ಸಿಯಲ್ ಸಂಸ್ಥೆ ಆಗಿರಲಿ ಪಿಕ್ಸ್ ಡಿಪೋಸಿಟ್(FD) ಗಳ ಮೇಲೆ ಹಿರಿಯ ನಾಗರಿಕರಿಗೆ 0.50% ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ, ಅಂತಹ ಬ್ಯಾಂಕುಗಳ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.
ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು!
- ನೀವು AU ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ 18 ತಿಂಗಳವರೆಗೆ ಹೂಡಿಕೆ ಮಾಡಿದರೆ 8.50% ಬಡ್ಡಿ ಸಿಗಲಿದೆ,
- ಇಕ್ವಿಡಿ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಅಡಿಯಲ್ಲಿ 444 ದಿನಗಳ FD ಮೇಲೆ ಹೂಡಿಕೆ ಮಾಡಿದರೆ, 9% ಬಡ್ಡಿ ಸಿಗಲಿದೆ.
- ನೀವು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಅಡಿಯಲ್ಲಿ ಹೂಡಿಕೆ ಮಾಡಿದರೆ, 9.10% ಬಡ್ಡಿ ಸಿಗಲಿದೆ.
ಪ್ರೈವೇಟ್ ಸೆಕ್ಟರ್ ಬ್ಯಾಂಕುಗಳು!
- ಹುಡುಕಿದಾರರು ಆಕ್ಸಿಸ್ ಬ್ಯಾಂಕಿನಲ್ಲಿ 15 ತಿಂಗಳವರೆಗೆ ಹೂಡಿಕೆ ಮಾಡಿದರೆ, 7.75% ಬಡ್ಡಿ ದೊರೆಯಲಿದೆ,
- ಹೆಚ್ ಡಿ ಎಫ್ ಸಿ ಬ್ಯಾಂಕಿನ ಅಡಿಯಲ್ಲಿ 55 ತಿಂಗಳ ವರೆಗೆ ಹೂಡಿಕೆ ಮಾಡಿದರೆ 7.9% ಬಡ್ಡಿ ದೊರೆಯಲಿದೆ,
- ನೀವೇನಾದರೂ RBL ಬ್ಯಾಂಕಿನಲ್ಲಿ 500 ದಿನಗಳ ಕಾಲ ಹೂಡಿಕೆ ಮಾಡಿದರೆ 8.60% ಬಡ್ಡಿ ಸಿಗಲಿದೆ.
ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು!
- ಸಾರ್ವಜನಿಕ ವಲಯದ ಬ್ಯಾಂಕ್ ಆದ SBI ನಲ್ಲಿ 400 44 ದಿನಗಳ ಹೂಡಿಕೆ ಮಾಡಿದರೆ, 7.75% ಬಡ್ಡಿ ದೊರೆಯಲಿದೆ,
- 400 ದಿನಗಳ ಕಾಲ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೂಡಿಕೆ ಮಾಡಿದರೆ, 7.80% ಬಡ್ಡಿ ಸಿಗಲಿದೆ.
- ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿ 400 ದಿನಗಳಲ್ಲಿ 7=80% ಬಡ್ಡಿ ಸಿಗಲಿದೆ.
- ಸ್ಥಳೀಯ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕಿನಲ್ಲಿಯೂ ಕೂಡ 444 ದಿನಗಳ ಮೇಲೆ 7.75% ಬಡ್ಡಿ ಸಿಗಲಿದೆ.
ಇಂಟರ್ನ್ಯಾಷನಲ್ ಬ್ಯಾಂಕುಗಳು!
ಎಚ್ಎಸ್ಬಿಸಿ ಬ್ಯಾಂಕಿನಲ್ಲಿ 601 ರಿಂದ 699 ದಿನಗಳ, ಹೂಡಿಕೆ ಮೇಲೆ 8% ಹಾಗೂ ದಾಯ್ಚ್ ಬ್ಯಾಂಕ್ ನಲ್ಲಿ ಕೂಡ ಒಂದರಿಂದ ಮೂರು ವರ್ಷಗಳ ಮೇಲಿನ ಹೂಡಿಕೆಗೆ(Investment) 8% ಬಡ್ಡಿಯನ್ನು ನೀಡಲಾಗುತ್ತದೆ.
ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ (Standerd Charted Bank) ನಲ್ಲಿ 1 ವರ್ಷದಿಂದ 375 ದಿನಗಳವರೆಗಿನ ಫಿಕ್ಸೆಡ್ ಡೆಪಾಸಿಟ್(Fixed Deposit) ಹೂಡಿಕೆಯ ಮೇಲೆ 8% ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ.