ksrtcnewrules.com

Fixed Deposit: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ, FD ಮೇಲೆ 9.5% ಬಡ್ಡಿ ಘೋಷಣೆ ಮಾಡಿದ ಈ ಬ್ಯಾಂಕುಗಳು! ಸಂಪೂರ್ಣ ಮಾಹಿತಿ ಇಲ್ಲಿದೆ.

Fixed Deposit: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ, FD ಮೇಲೆ 9.5% ಬಡ್ಡಿ ಘೋಷಣೆ ಮಾಡಿದ ಈ ಬ್ಯಾಂಕುಗಳು! ಸಂಪೂರ್ಣ ಮಾಹಿತಿ ಇಲ್ಲಿದೆ.

ಅಕ್ಟೋಬರ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ಹೊಡಿಸಿದ ಮಾಹಿತಿ ಪ್ರಕಾರ, ಫಿಕ್ಸ್ಡ್ ಡೆಪಾಸಿಟ್(Fixed Deposit) ಗಳ ಹುಡುಗಿಯ ಮೇಲೆ ಬಡ್ಡಿ ದರವನ್ನು ಹೆಚ್ಚಿಸಲಿದೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಈ ಯೋಜನೆಯಿಂದ ಉತ್ತಮ ಲಾಭವನ್ನು ಪಡೆದುಕೊಳ್ಳಲಾಗಲಿ ಎಂದು ರಿಸರ್ವ್ ಬ್ಯಾಂಕ್ ರಿಸರ್ವ್ ಬ್ಯಾಂಕ್(RBI) ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ(Intrest Rate)ವನ್ನು ಹೆಚ್ಚಿಸಿದೆ.

ಮುಂದಿನ ದಿನಗಳಲ್ಲಿ ನಿಶ್ಚಿತ ಠೇವಣಿಯ(Fixed Deposit) ಹೂಡಿಕೆ ಮೇಲೆ ಬಡ್ಡಿದರ ಹೆಚ್ಚಾಗುವುದರಿಂದ ಅದರಲ್ಲೂ ನೀವು  ಯಾವುದೇ ಬ್ಯಾಂಕ್ ಆಗಿರಲಿ ಅಥವಾ ಫೈನಾನ್ಸಿಯಲ್ ಸಂಸ್ಥೆ ಆಗಿರಲಿ ಪಿಕ್ಸ್ ಡಿಪೋಸಿಟ್(FD) ಗಳ ಮೇಲೆ ಹಿರಿಯ ನಾಗರಿಕರಿಗೆ 0.50% ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ, ಅಂತಹ ಬ್ಯಾಂಕುಗಳ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.

ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು!

ಪ್ರೈವೇಟ್ ಸೆಕ್ಟರ್ ಬ್ಯಾಂಕುಗಳು!

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು!

ಇಂಟರ್ನ್ಯಾಷನಲ್ ಬ್ಯಾಂಕುಗಳು!

ಎಚ್ಎಸ್ಬಿಸಿ ಬ್ಯಾಂಕಿನಲ್ಲಿ 601 ರಿಂದ 699 ದಿನಗಳ, ಹೂಡಿಕೆ ಮೇಲೆ 8% ಹಾಗೂ ದಾಯ್ಚ್ ಬ್ಯಾಂಕ್ ನಲ್ಲಿ ಕೂಡ ಒಂದರಿಂದ ಮೂರು ವರ್ಷಗಳ ಮೇಲಿನ ಹೂಡಿಕೆಗೆ(Investment) 8% ಬಡ್ಡಿಯನ್ನು ನೀಡಲಾಗುತ್ತದೆ.

ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ (Standerd Charted Bank) ನಲ್ಲಿ 1 ವರ್ಷದಿಂದ 375 ದಿನಗಳವರೆಗಿನ ಫಿಕ್ಸೆಡ್ ಡೆಪಾಸಿಟ್(Fixed Deposit) ಹೂಡಿಕೆಯ ಮೇಲೆ 8% ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

 

 

Exit mobile version