November 16, 2024

BSNL: ಜಿಯೋಗೆ ಟಕ್ಕರ್ ಕೊಡಲು ಮುಂದಾದ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್! ಸಂಪೂರ್ಣ ಮಾಹಿತಿ ಇಲ್ಲಿದೆ.

BSNL: ಜಿಯೋಗೆ ಟಕ್ಕರ್ ಕೊಡಲು ಮುಂದಾದ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್! ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಈಗ, ಟೆಲಿಕಾಂ ಇಂಡಸ್ಟ್ರಿಯಲ್ ಬಿಎಸ್ಎನ್ಎಲ್ ಕಂಪನಿಯು ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು, ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡುವ ಮೂಲಕ ಪರಿಣಾಮಕಾರಿಗೆ ಕೆಲಸವನ್ನು ಮಾಡುತ್ತಿದೆ, ಅದರ ಜೊತೆಗೆ ಈಗ 4G ಸೌಲಭ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಗ್ರಾಹಕರನ್ನು ತನ್ನತ್ತ ತಡೆಯಲು ಮುಂದಾಗಿದೆ. ದುಬಾರಿ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಳಸಿಕೊಳ್ಳುತ್ತಿದ್ದ ಬೇರೆ ಬೇರೆ ಕಂಪನಿಗಳ ಗ್ರಾಹಕರು ಈಗ, ಬಿಎಸ್ಎನ್ಎಲ್ ನ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳಿಗೆ ಮುಗಿಬೀಳುತ್ತಿದ್ದಾರೆ, ಈಗ ಬಿಎಸ್ಏನ್ಎಲ್ ತನ್ನೆಲ್ಲಾ ಗ್ರಾಹಕರಿಗೆ ವೇಗದ ಇಂಟರ್ನೆಟ್ ಸೇವೆಗಳನ್ನು ನೀಡಲು ಮುಂದಾಗಿದೆ.

ಬಿಎಸ್ಎನ್ಎಲ್ 4G ಇಂಟರ್ನೆಟ್ ಸೇವೆಗಳನ್ನು, ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ, ಹೊಸ ಕಾರ್ಯ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸಗಳನ್ನು ಮಾಡುತ್ತಿದೆ. ಸದ್ಯದ ಮಟ್ಟಿಗೆ BSNL 1 ಲಕ್ಷಕ್ಕೂ ಅಧಿಕ ಹಚ್ಚಿ ನ ಟವರ್ ಗಳನ್ನು ಸ್ಥಾಪಿಸುವಂತಹ ಗುರಿಯನ್ನು ಹೊಂದಿದೆ.

BSNL ಟವರ್ ಗಳನ್ನು ಸ್ಥಾಪಿಸಿದ ನಂತರ 5G ಸೇವೆಗಳನ್ನು ನೀಡುವಂತಹ ಗುರಿಯನ್ನು ಇಟ್ಟುಕೊಂಡಿದೆ, ಈ ಸಂಸ್ಥೆಯು ಗ್ರಾಹಕರಿಗೆ ಮನೆಯಲ್ಲಿಯೇ ಕುಳಿತುಕೊಂಡು 4G ಸಿಮ್ ಗಳನ್ನು ಆರ್ಡರ್ ಮಾಡುವ ಅವಕಾಶಗಳನ್ನು ಕಲ್ಪಿಸಿದೆ, PURNE ಕಂಪನಿಯೊಂದಿಗೆ ಸಂಬಂಧವನ್ನು ಬೆಳೆಸಿರುವ BSNL ಸಂಸ್ಥೆ ಕ್ವಿಕ್ ಡೆಲಿವರಿ ಯೋಜನೆಗಳನ್ನು ಜಾರಿಗೆ ತಂದಿದೆ.

ಮನೇಯಲ್ಲಿ ಕುಳಿತುಕೊಂಡು BSNL 4G ಸಿಮ್ ಅನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡುವುದು ಹೇಗೆ?

ಬಿಎಸ್ಎನ್ಎಲ್ 4G ಸಿಮ್ ಆನ್ಲೈನಲ್ಲಿ ಆರ್ಡರ್ ಮಾಡುವ ವಿಧಾನವು ಕೆಳಗಿನಂತಿವೆ;

• ಮೊದಲು BSNL ನ ಅಧಿಕೃತ ಪಾರ್ಟ್ನರ್ ಆಗಿರುವ Purne ವೆಬ್ ಸೈಟ್  ಭೇಟಿ ನೀಡಿ,

• ನಂತರ ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ, Busy Sim Card ಆಪ್ಷನ್ ಮೇಲೆ ಕ್ಲಿಕ್ ಮಾಡಿ.

• ನಂತರ ನೀವು ಆಪರೇಟರ್ ಒಪ್ಶನ್ ಅಲ್ಲಿ BSNL ಅನ್ನು ಆಯ್ಕೆ ಮಾಡಿ,

•ನಂತರ ನಿಮ್ಮ ಅವಶ್ಯಕತೆಗೆ ತಕ್ಕಂತೆ FRC ಆಪ್ಷನ್ ಮೇಲೆ ಕ್ಲಿಕ್ ಮಾಡಿ.

• ನಂತರ ನಿಮ್ಮ ಮೊಬೈಲ್ ನಂಬರ್ ಗೆ OTP ಕಳುಹಿಸಲಾಗುತ್ತದೆ,

• ಮೇಲಿನ ಎಲ್ಲ ವಿಧಾನಗಳನ್ನು ಸರಿಯಾಗಿ ಪೂರೈಸಿದ ನಂತರ, ಕೇವಲ ಹತ್ತು ನಿಮಿಷಗಳಲ್ಲಿ, ನಿಮ್ಮ ಮನೆ ಬಾಗಿಲಿಗೆ BSNL 4G ಸಿಮ್ ಬಂದು ತಲುಪುತ್ತದೆ.

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *