ಪ್ರತಿದಿನ ಬೇಯ್ಸಿದ ಮೊಟ್ಟೆಯ ಬಿಳಿ ಭಾಗ ತಿನ್ನುವುದರಿಂದ ಆಗುವ ಪ್ರಯೋಜನಗಳು ಏನು?
ಯಾವ ಭಾಗ ಉತ್ತಮಹಲವಾರು ಅಧ್ಯಯನಗಳ ಪ್ರಕಾರ ಮೊಟ್ಟೆಯ ಹಳದಿ ಭಾಗಕ್ಕಿಂತ ಬಿಳಿ ಭಾಗವು ಹೆಚ್ಚಿನ ಪೋಷಣೆ ನೀಡುತ್ತದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಪ್ರೋಟೀನ್ಮೊಟ್ಟೆಯ ಬಿಳಿ ಭಾಗವೂ ಹೆಚ್ಚಿನ ನ್ಯೂಟ್ರಿಯನ್ಸ್, ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಹೊಂದಿದ್ದು ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ.
ಮೊಟ್ಟೆಯ ಬಿಳಿ ಭಾಗ ಬಿಳಿ ಭಾಗವನ್ನು ಮಾತ್ರ ತಿನ್ನುವುದರಿಂದ, ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನಾವಿಲ್ಲಿ ತಿಳಿಯಬಹುದು
ಹೆಚ್ಚಿನ ನ್ಯೂಟ್ರಿಷಿಯನ್ ಬಿಳಿಬಾಗು ಅಧಿಕ ನ್ಯೂಟ್ರಿಷನ್ ಹೊಂದಿದ್ದು, ಗರಿಷ್ಠ 186 ಮಿ. ಗ್ರಾಂ. ಎಷ್ಟು ಕೊಲೆಸ್ಟ್ರಾಲ್ ಇಂದ ಕೂಡಿದೆ
ಬಿಪಿಯ ನಿಯಂತ್ರಣಬಿಳಿ ಭಾಗವು ಅಧಿಕ ಪ್ರಮಾಣದ ಪೊಟ್ಯಾಶಿಯಂ ಹೊಂದಿದ್ದು, ಅದು ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಲು ಸಹಾಯಮಾಡುತ್ತದೆ
ಮೂಳೆಗಳಿಗೆ ಬಲಬಿಳಿ ಭಾಗದಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುವುದರಿಂದ, ಮೂಳೆಗಳು ಗಟ್ಟಿಯಾಗಿ ಮತ್ತು ಆರೋಗ್ಯಕರವಾಗಿರುತ್ತದೆ. ಯಾವುದೇ ಮೂಳೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಬರುವುದಿಲ್ಲ, ಹಾಗಾಗಿ ದಿನನಿತ್ಯದ ಸೇವನೆ ಒಳ್ಳೆಯದು
ಹೃದಯಕ್ಕೆ ಉತ್ತಮಮೊಟ್ಟೆಯ ಬಿಳಿ ಭಾಗದಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುವುದರಿಂದ, ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಾರ್ಶ್ವ ವಾಯುಗಳಂತಹ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಣ ಮಾಡುತ್ತದೆ.
ಮೆದುಳಿಗೆ ಉತ್ತಮಇದರಲ್ಲಿ ಮೆಗ್ನೀಷಿಯಮ್ ಇರುವುದರಿಂದ, ರಕ್ತದ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ತಲೆ ಸುತ್ತುಗಳಂತಹ ಮೆದುಳಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸುಗಮ ರಕ್ತ ಪರಿಚಲನೆಇದರಲ್ಲಿ ಅಧಿಕ ಪೊಟ್ಯಾಶ್ಯಮ್ ಇರುವುದರಿಂದ ರಕ್ತ ಪರಿಚಲನೆ ಸುಗಮ, ಜೊತೆಗೆ ಹೃದಯದ ಕೆಲಸ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.