ksrtcnewrules.com

New Rules: ಡಿಸೆಂಬರ್ ನಿಂದ ಎಲ್ಲಾ ಬ್ಯಾಂಕುಗಳಿಗೆ ಹೊಸ ರೂಲ್ಸ್ ಜಾರಿ! ಸಂಪೂರ್ಣ ಮಾಹಿತಿ ಇಲ್ಲಿದೆ.

New Rules: ಡಿಸೆಂಬರ್ ನಿಂದ ಎಲ್ಲಾ ಬ್ಯಾಂಕುಗಳಿಗೆ ಹೊಸ ರೂಲ್ಸ್ ಜಾರಿ! ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಸುದ್ದಿಯು ಬ್ಯಾಂಕಿಂಗ್ ಉದ್ಯೋಗಿಗಳು ಹಾಗೂ ಭಾರತೀಯ ಬ್ಯಾಂಕಿಂಗ್ ಸಂಘದ ನಡುವೆ ಕಳೆದ ಸಾಕಷ್ಟು ಸಮಯದಲ್ಲಿ ನಡೆಯುತ್ತಿದ್ದಂತಹ ಹಗ್ಗ ಜಗ್ಗಾಟ ಈಗ ಸುಖಾಂತ್ಯವನ್ನು ಕಾಣುವಂತಹ ಸಮೀಪಕ್ಕೆ ಬಂದಿದೆ. ಬ್ಯಾಂಕಿಂಗ್ ಉದ್ಯೋಗಿಗಳು ಆಗ್ರಹಿಸಿದ ಐದು ದಿನಗಳ ಬ್ಯಾಂಕಿಂಗ್ ಕೆಲಸದ ಅವಧಿಯನ್ನು, ಭಾರತೀಯ ಸಂಗವು ಒಪ್ಪಿಕೊಂಡಿದ್ದು ಇದನ್ನು ವರ್ಷದ ಅಂತ್ಯದೊಳಗೆ ಜಾರಿಗೆ ತರುವಂತಹ ಗ್ರೀನ್ ಸಿಗ್ನಲ್ ಅನ್ನು ನೀಡಿದೆ. ಇನ್ನೊಂದು ಕಡೆಯಲ್ಲಿ ಭಾರತ ಸರ್ಕಾರದ ಹಸಿರು ನಿಶಾನೆ ಸಿಗುವಂತಹ ನಿರೀಕ್ಷೆಯನ್ನು ಇಬ್ಬರೂ ಕೂಡ ಹೊಂದಿದ್ದಾರೆ. ಈ ಯೋಜನೆಯ ಜಾರಿಯಾದರೆ ಈ ವರ್ಷದ ಅಂತ್ಯದೊಳಗೆ ವಾರಕ್ಕೆ ಐದು ದಿನಗಳು ಮಾತ್ರ ಕೆಲಸ ಮಾಡುವಂತಹ ನಿಯಮ ಜಾರಿಗೆ ಬರಲಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಯೊಂದು ವಿಷಯಗಳ ಹೋಗುವಗಳನ್ನು ನಿಯಂತ್ರಿಸುವ ಅಧಿಕಾರ ಇರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಈ ವಿಷಯವನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕಾದ ಅಂತಹ ಅಗತ್ಯತೆ ಇದೆ. ವರದಿಗಳ ಪ್ರಕಾರ ವಾರಕ್ಕೆ ಐದು ದಿನಗಳು ಮಾತ್ರ ಕೆಲಸ ಜಾರಿಗೆ ಬಂದರೆ ಪ್ರತಿದಿನ ಕೆಲಸ ಮಾಡುವಂತಹ ಸಮಯವೂ ಕೂಡ ಹೆಚ್ಚಾಗಬಹುದು, ಎನ್ನುವ ಸಾಧ್ಯತೆಗಳ ಮಾತುಗಳು ಸಹ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಒಂದು ದಿನಕ್ಕೆ 40 ನಿಮಿಷಗಳ ಹೆಚ್ಚಿಗೆ ಕಾಲ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆ ಜಾರಿಗೆ ಬರಲಿದೆ.

ಅಂದರೆ ಬ್ಯಾಂಕಿಂಗ್ ಉದ್ಯೋಗಿಗಳು ಬೆಳಿಗ್ಗೆ 9.45  ರಿಂದ ಸಂಜೆ 5.30 ರವರಿಗೆ ಕೆಲಸವನ್ನು ಬ್ಯಾಂಕಿಂಗ್ ಉದ್ಯೋಗಿಗಳು ನಿರ್ವಹಿಸಬೇಕಾಗುತ್ತದೆ, ಮೊದಲಲ್ಲ ಬ್ಯಾಂಕಿಂಗ್ ಉದ್ಯೋಗಿಗಳಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನವಾರ ಮಾತ್ರ ಹೆಚ್ಚಿಗೆ ರಜೆ ಸಿಗುತ್ತಿತ್ತು, ಆದರೆ ಇನ್ನು ಮುಂದೆ ಈ ನೇಮವು ಬದಲಾಗುವ ಸಾಧ್ಯತೆ ಹೆಚ್ಚಿದೆ. 2015 ರಿಂದ ಬ್ಯಾಂಕಿಂಗ್ ಉದ್ಯೋಗಗಳ ಒತ್ತಾಯದ ಆದ್ಯತೆಯ ಮೇರೆಗೆ, ಈ ವರ್ಷದ ಅಂತ್ಯದಲ್ಲಿ ಹೊಸ ನಿಯಮವು ಜಾರಿಗೆ ಬರಲಿದೆ ಎಂದು ರಿಪೋರ್ಟ್ ಗಳು ಮಾಹಿತಿಯನ್ನು ಒದಗಿಸಿದೆ. ಈ ಮೂಲಕವಾಗಿ ಬ್ಯಾಂಕಿಂಗ್ ಉದ್ಯೋಗಿಗಳು ವಾರದಲ್ಲಿ ಕೇವಲ ಐದು ದಿನಗಳ ಮಾತ್ರ ಕೆಲಸವನ್ನು ಮಾಡಿ ಉಳಿದ ದಿನಗಳಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳಿಯಲಿ ಎಂದು ಈ ರೀತಿಯ ನಿಯಮಗಳು ಜಾರಿಗೆ ಬರಲಿದೆ.

 

Exit mobile version