ksrtcnewrules.com

Indian Railway Rules: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್! ಇಂತಹ ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಬಾರದು, ಸರ್ಕಾರದಿಂದ ಆದೇಶ

Indian Railway Rules: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್! ಇಂತಹ ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಬಾರದು, ಸರ್ಕಾರದಿಂದ ಆದೇಶ 

ಭಾರತ ದೇಶದ ರೈಲ್ವೆ ನೆಟ್ವರ್ಕ್ ನಿಮಗೆಲ್ಲರಿಗೂ ತಿಳಿದ ಹಾಗೆ ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಗಳಲ್ಲಿ ಒಂದಾಗಿದೆ, ಹಾಗೂ ಈಗ ಇರುವಂತಹ ಹಬ್ಬದ ದಿನಗಳ ಸಂದರ್ಭಗಳಲ್ಲಿ ತಮ್ಮ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ, ಹೀಗಾಗಿ ಪ್ರಯಾಣಿಕರು ಟಿಕೆಟ್ ಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ರೈಲ್ವೆ ಪ್ರಯಾಣಿಕರಿಗೆ ಇಲಾಖೆಯು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದು, ರೈಲಿನಲ್ಲಿ ಪ್ರಯಾಣಿಕರು ಯಾವ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ತಿಳಿದುಕೊಳ್ಳಬೇಕಾಗುತ್ತದೆ. ರೈಲ್ವೆ ಪ್ರಯಾಣಿಕರು ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ, ಅಂತಹ ವಸ್ತುಗಳನ್ನು ನೀವು ಏನಾದರೂ ತೆಗೆದುಕೊಂಡು ಹೋದರೆ ಸಾಕಷ್ಟು ಸಮಸ್ಯೆಗಳಿಗೆ ಒಳಗಾಗುವಿರಿ.

ಇಂತಹ ವಸ್ತುಗಳನ್ನು ರೈಲ್ವೆ ಪ್ರಯಾಣದಲ್ಲಿ ತೆಗೆದುಕೊಂಡು ಹೋಗಬಾರದು!

ರೈಲ್ವೆ ಪ್ರಯಾಣದ ಸಂದರ್ಭದಲ್ಲಿ,

ಇಂತಹ ವಸ್ತುಗಳನ್ನು ಹಾಗೂ ಅಪಾಯಕಾರಿ ಆಯುಧಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ, ತೆಗೆದುಕೊಂಡು ಹೋದರೆ ಕಟ್ಟುರೇಶನ ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ರೈಲ್ವೆ ನಿಯಮಗಳ ಪ್ರಕಾರ,  20KG ತೂಕವಿರುವ, ಹಾಗೂ ಪ್ಯಾಕ್ ಆಗಿರುವಂತಹ ತುಪ್ಪವನ್ನು ತೆಗೆದುಕೊಂಡು ಹೋಗಬಹುದು ಆದರೆ, ತುಪ್ಪವು ಕಡ್ಡಾಯವಾಗಿ ಪ್ಯಾಕ್ ಆಗಿರಬೇಕು.

ರೈಲ್ವೆ ಅಧಿಸೂಚನೆಯ ಪ್ರಕಾರ, ನೀವೇನಾದರೂ ನಿಶಿದ್ಧ ವಸ್ತುಗಳನ್ನು ತೆಗೆದುಕೊಂಡು ರೈಲ್ವೆಯಲ್ಲಿ ಪ್ರಯಾಣಿಸುವಾಗ ಸಿಕ್ಕಿಬಿದ್ದರೆ, ರೈಲ್ವೆ ನಿಯಮಗಳ ಕಾಯ್ದೆ 164ರ ಅನ್ವಯ ನೀವು ಸಾವಿರ ರೂಪಾಯಿಗಳ ದಂಡ ಕಟ್ಟಬೇಕಾಗುತ್ತದೆ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಕೂಡ ಎದುರಿಸಬೇಕಾಗುತ್ತದೆ. ಹೀಗಾಗಿ ನೀವು ಹಬ್ಬಗಳ ಸಂದರ್ಭದಲ್ಲಿ ಈ ರೀತಿಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ.

 

Exit mobile version