ksrtcnewrules.com

BSNL NEW RECHARGE PLAN: ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ 123ಕ್ಕೆ 1 ಜಿಬಿ ಡಾಟಾ ಮತ್ತು ಉಚಿತ ಕರೆಗಳು

BSNL NEW RECHARGE PLAN: ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ 123ಕ್ಕೆ 1 ಜಿಬಿ ಡಾಟಾ ಮತ್ತು ಉಚಿತ ಕರೆಗಳು 

ದೇಶದಲ್ಲಿ ಎರಟೆಲ್ (Airtel), ಜಿಯೋ (Jio) ಮತ್ತು ವೊಡಾಫೋನ್ ಐಡಿಯಾ(VI)ದಂತಹ ಪ್ರಮುಖ ಟೆಲಿಕಾಂ ಆಫರ್ ರೇಟ್ ಗಳು ತಮ್ಮ ರಿಚಾರ್ಜ್ ಸುಂಕವನ್ನು ಹೆಚ್ಚಿಸಿದ ನಂತರ BSNL ಪ್ರಸ್ತುತವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಈ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಈಗ ಒಳ್ಳೆಯ ರಿಚಾರ್ಜ್ ಯೋಜನೆ(Reacharge Scheme)ಗಳನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ.

ಬಿಎಸ್ಎನ್ಎಲ್ ಈಗ ಅನೇಕ ಗ್ರಾಹಕರನ್ನು ಆಕರ್ಷಿಸಿದೆ, ಇದರ ಜೊತೆಗೆ BSNL ದೇಶದಾದ್ಯಂತ 4G ಸೇವೆಗಳನ್ನು ಆರಂಭಿಸುತ್ತಿದೆ. ನೀವೇನಾದರೂ BSNL ಗ್ರಾಹಕರಾಗಿದ್ದರೆ ಇದು ನಿಮಗೆ ಉತ್ತಮವಾದ ರಿಚಾರ್ಜ್ (Racharge) ಯೋಜನೆ ಯಾಗಲಿದೆ, ಸದುಪಯೋಗಪಡಿಸಿಕೊಳ್ಳಿ.

ರೂಪಾಯಿ 153ರ ಯೋಜನೆಯು, ಎಲ್ಲಾ ನೆಟ್ವರ್ಕ್ ಗಳಲ್ಲಿ ಆ ನಿಯಮಿತವಾದ ಕಾರ್ಯಯನ್ನು ನೀಡುತ್ತದೆ, ಬಳಕೆದಾರರು ಈ ಯೋಜನೆಯ ಮೂಲಕ 26 ದಿನಗಳವರೆಗೆ 26GB Data, ಅಂದರೆ ದಿನಕ್ಕೆ 1 GB ಡಾಟಾವನ್ನು ಪಡೆಯುವಿರಿ, ಇಂಟರ್ನೆಟ್ ವೇಗವು ಪೂರ್ಣಗೊಂಡ ನಂತರ 40kbps ಗೆ ಕಡಿಮೆಯಾಗಲಿದೆ.

ರೂ. 153ರ ಯೋಜನೆಯ ಮಾಹಿತಿಯು 26 ದಿನಗಳವರೆಗೆ ಹೆಚ್ಚುವರಿಯಾಗಿ, ಕಂಪ್ಲಿಮೆಂಟರಿ ಹಾರ್ಡಿ ಟ್ರೈನ್, ಗೇಮ್ ಮ್, ಜಿಂಗ್ ಮ್ಯೂಸಿಕ್, ಚಾಲೆಂಜರ್ ಅರೇನಾ ಟ್ರೈನ್, ಗೇಮ್ ಆನ್, ವಾವ್ ಎಂಟರ್ಟೈನ್ಮೆಂಟ್, ಬಿಎಸ್ಎನ್ಎಲ್ ಟ್ಯೂನ್ಸ್, ಲಿಜನ್ ಫಾಡ್ ಕಾಸ್ಟ್ ಗಳಿಗೆ ಚಂದಾದಾರಿಕೆಗಳು ನಿಮಗೆ ಲಭ್ಯವಿದೆ.

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಉಪಯೋಗವಾಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಈಗ ರೂ. 153 ರ ರಿಚಾರ್ಜ್ ಪ್ಲಾನ್, ಬಳಕೆದಾರರು ಕಡಿಮೆ ಹಣಕ್ಕೆ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.

ರಿಲಯನ್ಸ್ ಜಿಯೋ ತಂತಹ ದೊಡ್ಡ ಟೆಲಿಕಾಂ ಕಂಪನಿಯು 28 ದಿನಗಳವರೆಗೆ ರೂ.299 ಕೆ 1.5 GB ಯೋಜನೆಯನ್ನು ನೀಡುತ್ತಿದೆ, ಏರ್ಟೆಲ್ ವೊಡಾಫೋನ್, ಐಡಿಯಾ ರೂ.299 ಕ್ಕೆ 1.5GB ಡೇಟಾ ಯೋಜನೆಯನ್ನು ನೀಡುತ್ತದೆ, ಇದು 28 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದೆ. ಈ ಖಾಸಗಿ ಕಂಪನಿಗಳಿಗಿಂತ ಬಿಎಸ್ಎನ್ಎಲ್ ನಿಮಗೆ ಹಗ್ಗದ ರಿಚಾರ್ಜ್ ಪ್ಲಾನ(Recharhage Plan) ಅನ್ನು ಪರಿಚಯ ಮಾಡಿದೆ.

Exit mobile version