ksrtcnewrules.com

Bank of Baroda: ಬ್ಯಾಂಕ್ ಆಫ್ ಬರೋಡ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ!

Bank of Baroda: ಬ್ಯಾಂಕ್ ಆಫ್ ಬರೋಡ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎರಡು ಪ್ರಮುಖ ಬದಲಾವಣೆಗಳು ಕಂಡುಬಂದಿದ್ದು, ಅದರಲ್ಲಿ ವಿಶೇಷವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ(Bank Of Baroda) ಗ್ರಾಹಕರಿಗೆ ಇದು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಪ್ರತಿಯೊಬ್ಬರು ಗ್ರಾಹಕರು ಈ ಬದಲಾವಣೆಗಳನ್ನು ತಿಳಿದುಕೊಳ್ಳಬೇಕಾಗಿದೆ.

ಬ್ಯಾಂಕ್ ಆಫ್ ಬರೋಡ 2 ಪ್ರಮುಖ ಬದಲಾವಣೆಗಳು! 

ಬ್ಯಾಂಕ್ ಆಫ್ ಬರೋಡದ ಆನ್ಲೈನ್ ವಿಭಾಗವಾಗಿರುವ, ಬಾಬ್ ವರ್ಡ್(Bob Word) ಅಪ್ಲಿಕೇಶನ್ ಅಲ್ಲಿ, ವಾಯ್ಸ್ ಮೂಲಕ ಬ್ಯಾಂಕಿಂಗ್ ಅನ್ನು ಮಾಡುವಂತಹ ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಮೂಲಕ ನೀವು ವಾಟ್ಸಪ್ ಜೊತೆಗೆ ಬ್ಯಾಂಕಿಂಗ್ ಸೇವೆಗಳನ್ನು ನಡೆಸುವಂತಹ ಅವಕಾಶವನ್ನು ಕಲ್ಪಿಸಲಾಗಿದೆ. QR ಕೊಡ್ ಸ್ಕ್ಯಾನ್ ಮಾಡುವ ಮುಖಾಂತರ ಪ್ರೀತಿಯ ಪೇಮೆಂಟ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ, ಆನ್ಲೈನ್ ಖರೀದಿ ಮಾಡುವುದಕ್ಕೆ ನೀವು ವರ್ಚುಯಲ್ ಡೆಬಿಟ್ ಕಾರ್ಡ್ ಅನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದು. ನಿಮಗಾಗಿ ಇದರಲ್ಲಿ ಹೊಸ ಬಡ್ಜೆಟ್ ಟೂಲ್ ಅನ್ನು ಅಳವಡಿಸಲಾಗಿದೆ.

ಬ್ಯಾಂಕ್ ಆಫ್ ಬರೋಡದಲ್ಲಿ ಗೃಹ ಸಾಲದ ಮೇಲೆ 0.25% ಬಡ್ಡಿದರವನ್ನು ಕಡಿಮೆ ಮಾಡಿದ್ದು ಈಗ 8.40% ಪ್ರತಿಶತ ಆಗಿದೆ. ನೀವು ಬ್ಯಾಂಕ್ ಆಫ್ ಬರೋಡದಲ್ಲಿ ವೈಯಕ್ತಿಕ ಸಾಲವನ್ನು ಗರಿಷ್ಠವಾಗಿ 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಇನ್ನು ಕೃಷಿ ವಲಯದಲ್ಲಿ ಬೇಕಾಗಿರುವ, ಸಾಲದ ಸೌಲಭ್ಯವನ್ನು ಕೂಡ ವೃದ್ಧಿ ಮಾಡಲಾಗಿದೆ. ಶೈಕ್ಷಣಿಕ ಸಾಲವನ್ನು ಪಡೆದುಕೊಳ್ಳುವಂಥವರಿಗೆ ಇದು ಪ್ರೊಸೆಸಿಂಗ್ 50% ರಿಯಾಯಿತಿಯನ್ನು ಈ ಬ್ಯಾಂಕ್ ನೀಡಲಿದೆ.

ನೀವೇನಾದರೂ ಬ್ಯಾಂಕ್ ಆಫ್ ಬರೋಡಾ(Bank Of Baroda)ದ ಗ್ರಾಹಕರಾಗಿದ್ದರೆ, ಈ ಮೇಲೆ ಜಾರಿಗೆ ತರಲಾಗಿರುವ ಹೊಸ ಅಪ್ಡೇಟ್ಗಳನ್ನು ನೀವು ಕೂಡ ನಿಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳಬಹುದು.

 

 

Exit mobile version