High Court: ಹೆಂಡತಿಯ ಹೆಸರಿನಲ್ಲಿ ಆಸ್ತಿ ಇದ್ದವರಿಗೆ ಹೊಸ ಸೂಚನೆ! ಇಲ್ಲಿದೆ ಸಂಪೂರ್ಣ ಮಾಹಿತಿ.
ಸಾಕಷ್ಟು ಸಮಯದಲ್ಲಿ ನಿಮಗೆ ತಿಳಿದಿರುವ ಹಾಗೆ ಗಂಡಂದಿರು ತಮ್ಮ ಹೆಂಡತಿ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಬಹುದು, ಇದರ ಹಿಂದೆ ಸಾಕಷ್ಟು ವ್ಯಕ್ತಿಗಳ ಕಾರಣಗಳು ಜೊತೆಗೆ ಆರ್ಥಿಕ ಕಾರಣಗಳು ಕೂಡ ಸೇರಿಕೊಂಡಿರುತ್ತದೆ. ನಾವು ಈ ಲೇಖನದಲ್ಲಿ ಹೈಕೋರ್ಟ್ ವಿಚಾರಕ್ಕೆ ಸಂಬಂಧಿಸಿದ ಹಾಗೆ ಗಂಡ ಹೆಂಡತಿಯ ಹೆಸರಿನಲ್ಲಿ ಖರೀದಿ ಮಾಡಿರುವ ಆಸ್ತಿಯು(Property) ಯಾರ ಯಾರ ಪಾಲಾಗುತ್ತದೆ ಎಂದು ತಿಳಿಸಲಿದ್ದೇವೆ.
ಗಂಡನು ತನ್ನ ಹೆಂಡತಿ ಹೆಸರಿನಲ್ಲಿ ಖರೀದಿ ಮಾಡಿರುವ ಆಸ್ತಿಯು, ಸೆಕ್ಷನ್ 114 ರ ಪ್ರಕಾರ ಅದು ಕುಟುಂಬದ ಆಸ್ತಿಯಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ, ಒಂದು ವೇಳೆ ಪತ್ನಿಗೆ ಯಾವುದೇ ಆದಾಯ ಇಲ್ಲದೆ ಹೋದಲ್ಲಿ ಆ ಆಸ್ತಿಯನ್ನು ಪತ್ನಿಯೇ ಖರೀದಿಸಿದ್ದಾರೆ ಎಂದು ಸಾಬೀತುಪಡಿಸದೆ ಹೋದಲ್ಲಿ ಅದು ಗಂಡನ ಆದಾಯ ಎನ್ನುವುದಾಗಿ ಖರೀದಿಸಿದಂತೆ ಪರಿಗಣಿಸಲಾಗುತ್ತದೆ.
ಹೆಂಡತಿಗೆ ಯಾವುದೇ ಆದಾಯದ ಮೂಲ ಇಲ್ಲದೆ ಹೋದಲ್ಲಿ, ಅಂತಹ ಸಂದರ್ಭದಲ್ಲಿ ಆಸ್ತಿಯನ್ನು ಗಂಡನ ವೈಯಕ್ತಿಕ ಆದಾಯದಿಂದ ಖರೀದಿ ಮಾಡಿರುವಂತಹ ಆಸ್ತಿ ಎನ್ನುವುದಾಗಿ ಪರಿಗಣಿಸಿ ಅದನ್ನು ಅವಿಭಾಜ್ಯ ಹಿಂದೂ ಕುಟುಂಬದ ಆಸ್ತಿ ಎಂದು ಪರಿಗಣನೆ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆಸ್ತಿಯನ್ನು ಮೂರನೇ ವ್ಯಕ್ತಿಗೆ ವರ್ಗಾವಣೆ ಮಾಡುವುದನ್ನು ಕೂಡ ತಡೆಹಿಡಿಯಲಾಗುತ್ತದೆ. ಅಂತಹ ಆಸ್ತಿಯಲ್ಲಿ ಗಂಡ ಬದುಕಿರೋ ತನಕ ಅದು ಗಂಡನ ಆಸ್ತಿಯೇ ಹೆಂಡತಿಗೆ ಯಾವುದೇ ಹಾಕಿರುವುದಿಲ್ಲ ನಂತರ ಗಂಡನ ಮರಣ ನಂತರ ಅವರ ಮಕ್ಕಳು ಮತ್ತು ಹೆಂಡತಿಗೆ ಕಾನೂನಾತ್ಮಕವಾಗಿ ಸಮಾನವಾಗಿ ಹಕ್ಕಿರುತ್ತದೆ.
ಹೀಗಾಗಿ ಮಾತ್ರ, ಗಂಡನ ಮರಣದ ನಂತರ ಹೆಂಡತಿಗೆ ಮತ್ತು ಮಕ್ಕಳಿಗೆ ಕಾನೂನಾತ್ಮಕವಾಗಿ ಆಸ್ತಿಯನ್ನು ಸಮಾನವಾಗಿ ಹಂಚಲಾಗುತ್ತದೆ ಎನ್ನುವುದು ಕೋರ್ಟಿನಲ್ಲಿ ತೀರ್ಪನ್ನು ನೀಡಲಾಗಿದೆ. ಒಬ್ಬ ಪುರುಷನ ಮರಣದ ನಂತರ ಆಸ್ತಿಯ ಸಮಪಾಲಿನಲ್ಲಿ ಈ ಮೂವರು ವ್ಯಕ್ತಿಗಳು ಮೊದಲು ಪಾಲುದಾರರಾಗಿರುತ್ತಾರೆ, ಎನ್ನುವುದನ್ನು ಕೂಡ ಕೋರ್ಟ್ ಉಲ್ಲೇಖಿಸಿದೆ. ಹೀಗಾಗಿ ಗಂಡ ತನ್ನ ಸ್ವಂತ ಆಸ್ತಿಯನ್ನು ಆತ ವಿಲ್ ಮೂಲಕ ಯಾರಿಗೆ ಬೇಕಾದರೂ ಬರೆದಿರುವಂತಹ ಅವಕಾಶ ಕೂಡ ಇದೆ, ಹಾಗಾಗಿ ಆತನ ಆಸ್ತಿಯನ್ನು ಈ ರೀತಿಯಾಗಿ ವಿಭಜಿಸಲಾಗುತ್ತದೆ.